Russia vs Ukraine: ಆದಷ್ಟು ಬೇಗ ಭಾರತೀಯರು ಉಕ್ರೇನ್ ಬಿಟ್ಟು ಹೊರಡಿ ಎಂದ ರಾಯಭಾರ ಕಚೇರಿ | Oneindia Kannada

2022-10-20 1,411

#RussiavsUkraine #IndianembassyinUkraine #UkraineRussiaCrisis #IndiansinUkraine
The Indian embassy in Ukraine has asked Indian nationals to leave the country at the earliest in view of a fresh wave of hostilities.
ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ದ್ವೇಷದ ಹಿನ್ನೆಲೆಯಲ್ಲಿ ಭಾರತೀಯ ಪ್ರಜೆಗಳು ಲಭ್ಯವಿರುವ ವಿಮಾನಗಳಲ್ಲಿ ತಕ್ಷಣ ಉಕ್ರೇನ್‌ನಿಂದ ಹೊರಡುವಂತೆ ಸೂಚಿಸಲಾಗಿದೆ.

Videos similaires